33.1만
1.3억
4,334
2017.05
ವಸ್ತು ನಿಷ್ಠ ವರದಿಗಾರಿಕೆಯ ಮೂಲಕ ಕನ್ನಡ Online ಓದುಗ ಸಮೂಹದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿರುವ NikharaNews ವೆಬ್ ಸೈಟಿನ NikharaNews Youtube ಚಾನೆಲ್ ಎರಡು ಲಕ್ಷ Subscribers ಅನ್ನು ಸಂಪಾದಿಸುವ ಮೂಲಕ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ನಮ್ಮ ಈ ಯಶಸ್ಸಿಗೆ ಓದುಗರು /ವೀಕ್ಷಕರು ನಮ್ಮ ಪ್ರಯತ್ನವನ್ನು ಮೆಚ್ಚಿ ತೋರಿದ ಅಪರಿಮಿತ ಪ್ರೀತಿ ವಿಶ್ವಾಸ ಮತ್ತು ಭರವಸೆಯೇ ಕಾರಣ ಎನ್ನುವ ಅಚಲ ನಂಬಿಕೆ ನಮ್ಮದು. ಇದಕ್ಕಾಗಿ ಸಮಸ್ತ ವೀಕ್ಷಕ ದೊರೆಗಳಿಗೆ 'ಟೀಮ್ ನಿಖರ' ಚಿರ ಋಣಿ. ಈ ವಿಶ್ವಾಸದ ಬಂಧ ನಿರಂತರವಾಗಿರಲಿ. ಇನ್ನಷ್ಟು ಯಶಸ್ಸಿಗೆ ದಾರಿದೀಪವಾಗಲಿ. ಹೃದಯ ತುಂಬಿ ಬಂದಿದೆ. ನಿಮ್ಮ ಪ್ರೀತಿಗೆ ಕೃತಜ್ಞ
Community
WriteChannel info from YouTube.